The fate of engineering: Jogi Remix
ಹೊಡಿ ಮಗ, ಹೊಡಿ ಮಗ, ಹೊಡಿ ಮಗ, ಹೊಡಿ ಮಗ, ಬಿಡಬೇಡ Copyನಾ...
ಅಕ್ಕ ಪಕ್ಕ ಮುಂದೆ ಹಿಂದೆ ಯಾರೆ ಸಿಗ್ಲಿ ನೀನು ಮಾತ್ರ ಬಿಡಬೇಡ Copyನಾ...
Engineering ಸೇರಿದ ಮೇಲೆ ಹೊಡೀಲೇ ಬೇಕೋ...
ಈ ಕೈಗೆ ಪೆನ್ನು ಸಿಕ್ಕಿದ ಮೇಲೆ ಬರೀಲೇ ಬೇಕೋ...
ಮಗ ಜೋರಾಗ್ ಬರೀಬೇಡ, Nervous ಆಗಬೇಡ
Bench ಅನ್ನು ಮುರೀಬೇಡ, ಬರ್ದು ಬೇಗ್ ಮುಗಿಸ್ಬೇಡ... ಲೇ
ಬಲವೀರ ರೆಡ್ಡಿ ಮುಂದೆ ಬಿಟ್ಟು Sketch ಹಾಕ್ತಾರೋ...
ಸ್ವಲ್ಪ ಕೂಡ ಯಾಮಾರಿದ್ರೆ Fail ಮಾಡ್ತಾರೋ...
ಬರಿ ಗೋಳು ಕಣೋ... ಇದು VTU ಕಣೋ...
Revaluation ಇಲ್ದಿದ್ರೆ ಸಾವೇ ಕಣೋ...

This is an SMS I got from one of my friends. I am in a dilemma here, whether to appreciate the creativity of the writer, or to commiserate him for being a VTU student.
This message not only exposes the condition of the VTU students, but also describes the wrong paths chosen by the students in order to survive. Hats off to the original author of this message!!
This message not only exposes the condition of the VTU students, but also describes the wrong paths chosen by the students in order to survive. Hats off to the original author of this message!!
2 comments:
Hi Harish,
Can you please tell me whats written here...I cant read kannada.... :-)
Nirmal
It is a remix of the famous song from the movie JOGI..
Hodi maga, hodi maga, hodi maga, hodi maga, bidabeda Copy naaa..
akka pakka munde hinde yaare sigli bidabeda Copy naa...
Engineering serida mele hodile beko...
E kaige pennu sikkida mele barile beko...
Maga joraag bareebeda, nervous aagabeda
Bench annu mureebeda, bardu bega mugisbeda .. le
Balaveera reddy munde bittu Sketch haaktaaro..
Swalpa kooda yaamaaridre Fail maadtaaro..
bari golu kano... VTU kano...
Revaluation ildidre saave kano....
Thanks
Post a Comment